tag:blogger.com,1999:blog-9069613498286852937.post1925449978191502874..comments2023-05-10T15:45:09.360+05:30Comments on ಸುಪ್ತವರ್ಣ: ಗಿಳಿಯು ಪಂಜರದೊಳಿಲ್ಲ !ಸುಪ್ತವರ್ಣhttp://www.blogger.com/profile/11480318076114768788noreply@blogger.comBlogger6125tag:blogger.com,1999:blog-9069613498286852937.post-34078406099309683012009-10-01T17:16:21.665+05:302009-10-01T17:16:21.665+05:30ಸಪ್ತವರ್ಣ,
ತುಂಬಾ ಕುತೂಹಲಕಾರಿ ಕಥೆ, ಓದಿಸಿಕೊಂಡು ಹೋಗುತ್ತ...ಸಪ್ತವರ್ಣ,
ತುಂಬಾ ಕುತೂಹಲಕಾರಿ ಕಥೆ, ಓದಿಸಿಕೊಂಡು ಹೋಗುತ್ತದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9069613498286852937.post-82317152692486867942009-09-15T12:03:57.684+05:302009-09-15T12:03:57.684+05:30ಉಮೇಶ್, ಸುನಾಥ್ ಸರ್, ಗೌತಮ್, ಧನ್ಯವಾದಗಳು! ಪ್ರಕಾಶ ಹೆಗಡೆ...ಉಮೇಶ್, ಸುನಾಥ್ ಸರ್, ಗೌತಮ್, ಧನ್ಯವಾದಗಳು! ಪ್ರಕಾಶ ಹೆಗಡೆಯವರೆ, ನಾನು ಬರೆದಿದ್ದು ಇದೇ ಮೊದಲು. ನನ್ನ ಶೈಲಿ ಇನ್ಯಾರದ್ದೋ ಹೋಲುತ್ತಿದೆಯೆ ? ಸ್ವಲ್ಪ ಗಾಬರಿಯಾಗುತ್ತಿದೆ! ಮೆಚ್ಚಿದ್ದಕ್ಕೆ ಧನ್ಯವಾದಗಳು!ಸುಪ್ತವರ್ಣhttps://www.blogger.com/profile/11480318076114768788noreply@blogger.comtag:blogger.com,1999:blog-9069613498286852937.post-54651318447333395412009-09-15T08:21:17.368+05:302009-09-15T08:21:17.368+05:30ಅನಾಮಿಕರೆ...
ನಿಮ್ಮ ಕಥೆ..
ಬರವಣಿಗೆಯ ಶೈಲಿ..
ಎರಡೂ ಇಷ್...ಅನಾಮಿಕರೆ...

ನಿಮ್ಮ ಕಥೆ..
ಬರವಣಿಗೆಯ ಶೈಲಿ..
ಎರಡೂ ಇಷ್ಟವಾಗಿಬಿಟ್ಟಿತು..

ಬಹುಷಃ ನಿಮ್ಮ ಬರವಣಿಗೆಯನ್ನು ನಾನು ಮೊದಲು ಓದಿದ್ದೇನೆ...

ಅನಾಮಿಕರಾಗಿಯಾದರೂ ದಯವಿಟ್ಟು ಬರೆಯಿರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9069613498286852937.post-1283401537163161742009-09-09T17:32:35.781+05:302009-09-09T17:32:35.781+05:30nimma barahada stule istavaaytu .aagaga nimma blog...nimma barahada stule istavaaytu .aagaga nimma blog ge bheti koduttene. sarala niroopane nimmaadu.heege bareyuttiri .ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-9069613498286852937.post-70630214208137848142009-09-07T18:28:13.536+05:302009-09-07T18:28:13.536+05:30ಸುಪ್ತವರ್ಣ,
ನಿಮ್ಮ ಎರಡೂ ಕತೆಗಳ ಒಂದು ಲಕ್ಷಣವೆಂದರೆ ಸರಾಗವ...ಸುಪ್ತವರ್ಣ,
ನಿಮ್ಮ ಎರಡೂ ಕತೆಗಳ ಒಂದು ಲಕ್ಷಣವೆಂದರೆ ಸರಾಗವಾದ ಓಟ.
ಎರಡೂ ಕತೆಗಳಲ್ಲಿ suspenseಅನ್ನು ಕಾಯ್ದುಕೊಂಡು ಹೋಗಿದ್ದೀರಿ.
ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9069613498286852937.post-74746955675303103842009-09-07T14:57:40.551+05:302009-09-07T14:57:40.551+05:30ಸುಪ್ತವರ್ಣ,
ತುಂಬಾ ಚೆನ್ನಾಗಿದೆ ಕಥೆ. ಕೊನೆಯವರೆಗೂ ಕುತೂಹ...ಸುಪ್ತವರ್ಣ,

ತುಂಬಾ ಚೆನ್ನಾಗಿದೆ ಕಥೆ. ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಹೋಗುತ್ತದೆ. ಇಷ್ಟವಾಯಿತು.

ಬ್ಲಾಗು ಲೋಕಕ್ಕೆ ಇತ್ತೀಚಿನ ಎಂಟ್ರೀ ಅನ್ಸುತ್ತೆ, ಆದರೆ ತುಂಬಾ ಜನ ಹೊಸಬರಿಗಿಂತ ಹೆಚ್ಚು ಕಾಳಜಿ ವಹಿಸಿ ಬರೆದಿದ್ದೀರಿ. ಇನ್ನಷ್ಟು ಬರೆಯಿರಿ.

ಅಭಿನಂದನೆಗಳೊಂದಿಗೆ,

-ಉಮೇಶ್Umesh Balikaihttps://www.blogger.com/profile/04648405428843800614noreply@blogger.com