tag:blogger.com,1999:blog-9069613498286852937.post9150442514144201180..comments2023-05-10T15:45:09.360+05:30Comments on ಸುಪ್ತವರ್ಣ: ಚಕ್ರದಿಂದ ಚಕ್ರಕ್ಕೆ...ಸುಪ್ತವರ್ಣhttp://www.blogger.com/profile/11480318076114768788noreply@blogger.comBlogger4125tag:blogger.com,1999:blog-9069613498286852937.post-68524382357501496392011-10-17T15:59:22.042+05:302011-10-17T15:59:22.042+05:30ಅಂದಹಾಗೆ ಏಕ್ ದಂ ಎರಡರಿಂದ ನಾಲ್ಕು ಚಕ್ರಕ್ಕೆ ಹಾರಿ ಆಟೋರಾಜ...ಅಂದಹಾಗೆ ಏಕ್ ದಂ ಎರಡರಿಂದ ನಾಲ್ಕು ಚಕ್ರಕ್ಕೆ ಹಾರಿ ಆಟೋರಾಜರಿಗೆಲ್ಲಾ ಅಸಮಾಧಾನ ಮಾಡಿಬಿಟ್ಟಿರಿ. ಗಾದೆಯೇ ಇದೆ ಬೈಕಿನ ಹಿಂದೆ ನಿಲ್ಲಬೇಡ, ಲಾರಿ ಪಕ್ಕ ನಿಲ್ಲಬೇಡ, ಆಟೋ ಇದ್ರೆ ಮಾತ್ರ ಸುತ್ತ ಮುತ್ತ ಎಲ್ಲೂ ನಿಲ್ಲಲೇ ಬೇಡ ಅಂತ :)

ಸೊಗಸಾಗಿದೆ ಚಕ್ರಲಹರಿ; ಖುಶಿಯಾಯಿತು.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-9069613498286852937.post-54841792142503563712009-11-08T15:18:01.316+05:302009-11-08T15:18:01.316+05:30ಸುನಾಥ ಸರ್, ಕಾರು ನೋಡಿ ಕಾಫಿಗೆ ಬರುವವರು ಬೇಡ ಅಂತ ತಾನೇ ನ...ಸುನಾಥ ಸರ್, ಕಾರು ನೋಡಿ ಕಾಫಿಗೆ ಬರುವವರು ಬೇಡ ಅಂತ ತಾನೇ ನೀವು ಬಸ್ಸಿನಲ್ಲಿ ಪ್ರಯಾಣಿಸುವುದು? ಅಂದಮೇಲೆ ನಿಮಗೆ ಬೇಕಾದಂಥವರು ನಿಮ್ಮ ಜೊತೆಗಿದ್ದಾರೆಂದಾಯ್ತು! ಪ್ರೋತ್ಸಾಹಕ್ಕೆ ಧನ್ಯವಾದಗಳು :-)

ಗುರುಮೂರ್ತಿಗಳೇ, ಮೆಚ್ಚಿದ್ದಕ್ಕೆ ಖುಷಿಯಾಯ್ತು!ಸುಪ್ತವರ್ಣhttps://www.blogger.com/profile/11480318076114768788noreply@blogger.comtag:blogger.com,1999:blog-9069613498286852937.post-16125772503264825462009-11-05T20:21:30.202+05:302009-11-05T20:21:30.202+05:30ಸಪ್ತವರ್ಣ
ನಿಮ್ಮ ಚಕ್ರದಿಂದ ಚಕ್ರದ ಕಥೆ ಮಜವಾಗಿದೆ
ಬೆಂಗಳೂರ...ಸಪ್ತವರ್ಣ
ನಿಮ್ಮ ಚಕ್ರದಿಂದ ಚಕ್ರದ ಕಥೆ ಮಜವಾಗಿದೆ
ಬೆಂಗಳೂರಿನ ಟ್ರಾಫಿಕ್ಕು ಎಂಥವರಿಗೂ ಅಸಹ್ಯ ಹುಟ್ಟಿಸುತ್ತದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9069613498286852937.post-85049199475727300332009-11-04T17:07:22.166+05:302009-11-04T17:07:22.166+05:30ಹಾಹಾಹಾ, ಸುಪ್ತವರ್ಣ, ತುಂಬ ಚೆನ್ನಾಗಿದೆ ನಿಮ್ಮ bike-car ...ಹಾಹಾಹಾ, ಸುಪ್ತವರ್ಣ, ತುಂಬ ಚೆನ್ನಾಗಿದೆ ನಿಮ್ಮ bike-car ಹರಟೆ. ನಾನಾದರೋ ಬಸ್ಸಿನಲ್ಲೇ ಅಡ್ಡಾಡೋನು. ಅದಕ್ಕೇ bike ಹಾಗೂ car ಇಬ್ಬರನ್ನೂ ಬೈತಾ ಇರ್ತೀನಿ. ಅಂದ ಹಾಗೇ ನನ್ನ ಜೊತೆಗೆ coffee ಕುಡಿಯೋಕೆ ಯಾವ ಹುಡುಗಿಯೂ ಬರೋದಿಲ್ಲ!sunaathhttps://www.blogger.com/profile/13386371953472087631noreply@blogger.com